ಕೊಡಗು ಸಂಪಾಜೆ ಶ್ರೀ ಶಿರಾಡಿ ರಾಜನ್ ದೈವಸ್ಥಾನ ಜೀರ್ಣೋದ್ಧಾರದ ಮನವಿ ಪತ್ರ ಬಿಡುಗಡೆ

0

ಕೊಡಗು ಸಂಪಾಜೆ ಶ್ರೀ ಶಿರಾಡಿ ರಾಜನ್ ದೈವಸ್ಥಾನದ ಜೀರ್ಣೋದ್ಧಾರದ ಕಾರ್ಯಕ್ರಮಗಳು ಜರುಗಲಿದ್ದು ಮನವಿ ಪತ್ರವನ್ನು ಏ.11 ರಂದು ಬಿಡುಗಡೆ ಮಾಡಲಾಯಿತು.

ಈ ಸಂದರ್ಭದಲ್ಲಿ ಶಿರಾಡಿ ರಾಜನ್ ದೈವಸ್ಥಾನದ ಮೊಕ್ತೇಸರರಾದ ಇಂದಿರಾ ದೇವಿ ಪ್ರಸಾದ್, ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಮೊಕ್ತೇಸರ ಎಂ. ಬಿ. ಸದಾಶಿವ, ಶಿರಾಡಿ ದೈವಸ್ಥಾನದ ಅಧ್ಯಕ್ಷ ರಾಮಕೃಷ್ಣ ಕುಕ್ಕಂದೂರು, ಪ್ರಧಾನ ಕಾರ್ಯದರ್ಶಿ ರೋಹಿತ್ ಕುಕ್ಕೇಟಿ, ಖಜಾಂಜಿ ಶ್ರೀ ಪಾದ ಹೊಸಮನೆ, ಸಂಘಟನಾ ಕಾರ್ಯದರ್ಶಿ ರಚನ್ ಕಟೀಲ್, ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷರಾದ ಶಿವರಾಮ್ ಅಂಬೆಕಲ್ಲು, ಅಧ್ಯಕ್ಷ ಕೇಶವ ಚೌಟಾಜೆ, ಉಪಾಧ್ಯಕ್ಷ ವಿಜಯ್ ಕುಮಾರ್ ಕನ್ಯಾನ, ಕಾರ್ಯದರ್ಶಿ ನಾರಾಯಣ ಕುಕ್ಕೇಟಿ, ಜೊತೆ ಕಾರ್ಯದರ್ಶಿ ಕೃಷ್ಣ ಬಿ.ಕೆ,ಖಜಾಂಜಿ ಸೃಜನ್ ಸುಳ್ಯಕೋಡಿ, ಕೊಡಗು ಸಂಪಾಜೆ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷ ಜಯಕುಮಾರ್ ಚಿದ್ಕಾರ್, ಶ್ರೀಧರ ಪಡ್ಫು, ಹೊನ್ನಪ್ಪ ಕಾಸ್ಪಾಡಿ , ಕುಮಾರ್ ಚಿದ್ಕಾರ್, ರಾಜಾರಾಮ ಕಳಗಿ, ಶಿರಾಡಿ ದೈವದ ಪೂಜಾರಿ ಪ್ರಕಾಶ್ ಕಟ್ಟಕೋಡಿ, ಆಡಳಿತ ಮಂಡಳಿಯ ಸರ್ವ ಸದಸ್ಯರು, ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.