ತೀರ್ಥರಾಮ ಗೌಡ ಬಾಳೆತೋಟ ಮನೆ – ತಳೂರು ನಿಧನ May 15, 2025 0 FacebookTwitterWhatsApp ದೇವಚಳ್ಳ ಗ್ರಾಮದ ತಳೂರು ಬಾಳೆತೋಟ ಮನೆ ತೀಥರಾಮ ಗೌಡರು ಅಲ್ಪ ಕಾಲದ ಅಸೌಖ್ಯದಿಂದ ನಿನ್ನೆ ಮಧ್ಯಾಹ್ನ ಸ್ವಗೃಹ ತಳೂರು ಮನೆಯಲ್ಲಿ ನಿಙಧನರಾದರು.ಮೃತರು ಪತ್ನಿ ಮತ್ತು ಮೂವರು ಪುತ್ರರು , ಕುಟುಂಬಸ್ಥರು, ಬಂಧು ಮಿತ್ರರನ್ನು ಅಗಲಿದ್ದಾರೆ.