ಮುರುಳ್ಯ ಗ್ರಾಮದ ಕಳತ್ತಜೆ ದಿ. ಗೋಪಣ್ಣ ಗೌಡರ ಪತ್ನಿ ಮೇ. 17ರಂದು ಸ್ವಗೃಹದಲ್ಲಿ ನಿಧನರಾದರು.
ಅವರಿಗೆ 91 ವರ್ಷ ವಯಸ್ಸಾಗಿತ್ತು.















ಪ್ರಗತಿಪರ ಕೃಷಿಕರಾದ ಅವರು ಶ್ರಮಿಕ ಜೀವನ ಮಾಡುತ್ತಿದ್ದರು. ಪುತ್ರರಾದ ಮುಖ್ಯ ಶಿಕ್ಷಕ ಸೀತಾರಾಮ ಕೆ. ಜಿ., ವಿಲಾಸ್. ಕೆ. ಜಿ ಬೆಂಗಳೂರು, ಸೊಸೆಯಂದಿರಾದ ಶ್ರೀಮತಿ ಶಶಿಕಲಾ ಸೀತಾರಾಮ್ ಕೆ .ಜಿ, ಶ್ರೀಮತಿ ರಶ್ಮಿ ವಿಲಾಸ್ ಕೆ.ಜಿ., ಪುತ್ರಿಯರಾದ ಸುಶೀಲಾ ಬಾಲಕೃಷ್ಣ ಗೌಡ ಕಾಣಿಯೂರು, ಶ್ರೀಮತಿ ಚೆನ್ನಮ್ಮ ಶಿವಪ್ಪ ಗೌಡ ಚೊಕ್ಕಾಡಿ, ಶ್ರೀಮತಿ ರತ್ನಾವತಿ ಹುಕ್ರಪ್ಪ ಗೌಡ ಉಳುವಾರು, ಶ್ರೀಮತಿ ಸುಜಾತ ಅನೂಪ್ ಬೆಂಗಳೂರು, ಶ್ರೀಮತಿ ಸುಲೋಚನ ಜಯರಾಮ ಪುಂಡಿಮನೆ, ಶ್ರೀಮತಿ ಮಮತಾ ಮೋಹನ್ ಬೆಂಗಳೂರು, ಹಾಗೂ ಮೊಮ್ಮಕ್ಕಳು, ಮರಿಮಕ್ಕಳು, ಕುಟುಂಬಸ್ಥರನ್ನು ಅಗಲಿದ್ದಾರೆ.



