














ಪಂಜದ ಪೊಳೆಂಜ ಎಂಬಲ್ಲಿ ಇತ್ತೀಚೆಗೆ ನೂತನವಾಗಿ ನಿರ್ಮಾಣಗೊಂಡ ಸಾರ್ವಜನಿಕ ನಾಗನ ಕಟ್ಟೆಯ ನೂತನ ಆಡಳಿತ ಸಮಿತಿ ರಚನೆಗೊಂಡಿದ್ದು ಪುಷ್ಪರಾಜ್ ಕೆಯವರು ಗೌರವಾಧ್ಯಕ್ಷರಾಗಿಯೂ ನಾಗೇಶ್ ಪೂಜಾರಿ ಅಧ್ಯಕ್ಷ ರಾಗಿ ಆಯ್ಕೆಯಾಗಿರುತ್ತಾರೆ. ಕಾರ್ಯದರ್ಶಿಯಾಗಿ ಜನಾರ್ಧನ ಹಾಗೂ ಸದಸ್ಯರಾಗಿ ಲೇಖನ್, ಅಣ್ಣಪ್ಪ, ಧರ್ಮರಾಜ್, ತೀರ್ಥಶ್, ಶ್ರೀಮತಿ ಪ್ರೇಮಲತಾ ಹಾಗೂ ವಿದ್ಯಾ ಆಯ್ಕೆ ಯಾಗಿರುತ್ತಾರೆ.










