ಶೇಖರ ಗೌಡ ಕರ್ಮಾಜೆ ಅಸೌಖ್ಯದಿಂದ ನಿಧನ

0

ಕಳಂಜ ಗ್ರಾಮದ ಕಳಂಜ ನಿವಾಸಿ ದಿ. ನಾಗಣ್ಣ ಗೌಡರ ಪುತ್ರ ಶೇಖರ ಗೌಡ ಕರ್ಮಾಜೆಯವರು ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು ನಿಧನರಾದರು. ಅವರಿಗೆ 48 ವರ್ಷ ವಯಸ್ಸಾಗಿತ್ತು.
ಮೃತರು ತಾಯಿ ಲೀಲಾವತಿ ಪತ್ನಿ ಶುಭಲತಾ, ಮಕ್ಕಳಾದ ರಶ್ಮಿ ಮತ್ತು ಮಾನ್ವಿ ಮತ್ತು ಸಹೋದರ ರಾಧಾಕೃಷ್ಣ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ
.