ಪರಿವಾರ ಕಾನ ಬಳಿ ಹೆದ್ದಾರಿಗೆ ಬರುತ್ತಿರುವ ಮಳೆ ನೀರು-ವಾಹನ ಸವಾರರ ಪರದಾಟ

0

ಸುಳ್ಯ ಪರಿವಾರ ಕಾನದ ಬಳಿ ಮುಖ್ಯರಸ್ತೆಗೆ ಮಳೆ ನೀರು ನದಿಯಂತೆ ಹರಿದು ಬರುತ್ತಿದ್ದು ಮುಖ್ಯ ರಸ್ತೆ ಯಲ್ಲಿ ಸಂಚರಿಸುವ ವಾಹನ ಸವಾರರಿಗೆ ಕಿರಿಕಿರಿ ಉಂಟು ಮಾಡಿದೆ.

ರಸ್ತೆಯಲ್ಲಿ ಸರಿಯಾದ ಚರಂಡಿ ವ್ಯವಸ್ಥೆಗಳು ಇಲ್ಲದ ಕಾರಣ ಮೇಲ್ಭಾಗದಿಂದ ಹರಿದು ಬರುವ ಮಳೆಯ ನೀರು ,ರಸ್ತೆ ತುಂಬಾ ಹರಿದಾಡುತ್ತಿದೆ.