ಶ್ರೀ ಲಕ್ಷ್ಮೀ ಅಸೋಸಿಯೇಟ್ಸ್,, ಶ್ರೀ ಮೂಕಾಂಬಿಕಾ ಅಸೋಸಿಯೇಟ್ಸ್ ಮತ್ತು ಶ್ರೀ ಲಕ್ಷ್ಮಿ ಬಿಲ್ಡರ್ಸ್,, ದೇವಲಾಪ್ಪರ್ಸ್ ಸಂಸ್ಥೆ ಬೆಂಗಳೂರಿನಲ್ಲಿ ಹೊಂದಿದ್ದು ಸಹಸ್ರಾರು ಮಂದಿಗೆ ಉದ್ಯೋಗ ಕಲ್ಪಿಸಿ, ಊರಿನ ಮಂದಿರಗಳಿಗೆ ಧನ ಸಹಾಯ ನೀಡುತ್ತಿರುವ, ದೇವರಕಾನ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನ ವಾರ್ಷಿಕೋತ್ಸವ ಸಂದರ್ಭದಲ್ಲಿ ದೇಣಿಗೆ ರೂಪದಲ್ಲಿ ರೂಪಾಯಿ 25 ಸಾವಿರ ನೀಡಿರುವ ಅಲೆಕ್ಕಾಡಿ ಸಂತೋಷ್ ಕುಮಾರ್ ದಂಪತಿಗಳನ್ನು ದೇವಳದ ವತಿಯಿಂದ ಸನ್ಮಾನಿಸಲಾಯಿತು.















ಈ ಸಂದರ್ಭದಲ್ಲಿ ಟ್ರಸ್ಟ್ ಅಧ್ಯಕ್ಷ ಪಿ. ಆರ್ ಭಟ್ ಸೇರಿದಂತೆ ಸದಸ್ಯರು ಭಕ್ತಾದಿಗಳು ಉಪಸ್ಥಿತರಿದ್ದರು.










