ಸುಳ್ಯದ ಅಯೋಧ್ಯಾ ಡ್ರೆಸ್ ಶಾಪ್‌ನಲ್ಲಿ ಮಾನ್ಸೂನ್ ಸ್ಪೆಷಲ್ ಆಫರ್

0


ಸುಳ್ಯ ಗಾಂಧಿನಗರದ ಅಶ್ವಥ ಕಟ್ಟೆ ಎದುರಿನ ಶಶಿ ಕಾಂಪ್ಲೆಕ್ಸ್‌ನಲ್ಲಿರುವ ಅಯೋಧ್ಯಾ ಡ್ರೆಸ್‌ಶಾಪ್‌ನಲ್ಲಿ ಮಾನ್ಸೂನ್ ಸ್ಪೆಷಲ್ ಆಫರ್ ಆರಂಭಗೊಂಡಿದೆ. ಮೂರು ಶರ್ಟ್‌ಗಳು ರೂ. 999 ಕ್ಕೆ ಲಭ್ಯವಿದ್ದು, ಒಂದು ಪ್ಯಾಂಟ್ ಮತ್ತು ಒಂದು ಶರ್ಟ್‌ಗೂ 999 ಕ್ಕೆ ದೊರೆಯಲಿದೆ.
ಇದಲ್ಲದೆ, ಸ್ಪೋರ್ಟ್ಸ್ ಜೆರ್ಸಿ, ಪ್ರಿಂಟಿಂಗ್ ಸಬ್ಲಿಮೇಷನ್ ಕೂಡಾ ಲಭ್ಯವಿದೆ ಎಂದು ಮಾಲಕರು ತಿಳಿಸಿದ್ದಾರೆ.