ಖಂಡಿಮೂಲೆ : ರಸ್ತೆಯಿಂದ ಬದಿಗೆ ಸರಿದ ಓಮಿನಿ – ಅಪಾಯದಿಂದ ಪಾರು

0

ಐವರ್ನಾಡು ಗ್ರಾಮದ ಖಂಡಿಗೆಮೂಲೆಯಲ್ಲಿ ಓಮ್ನಿ ವ್ಯಾನೊಂದು ರಸ್ತೆ ಬದಿಗೆ ಸರಿದ ಘಟನೆ ಇಂದು ಬೆಳಿಗ್ಗೆ ನಡೆದಿದೆ.
ಓಮ್ನಿ ಮಣ್ಣಿನ ರಾಶಿಗೆ ತಾಗಿ ನಿಂತಿದ್ದರಿಂದ ಓಮ್ನಿಯಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ.