ಆಲೆಟ್ಟಿ : ಆಡಿಂಜದಲ್ಲಿ ಮಳೆಗೆ ಗೋಡೆ ಕುಸಿದು ಮನೆಗೆ ಹಾನಿ

0

ಆಲೆಟ್ಟಿ ಗ್ರಾಮದ ಆಡಿಂಜ ಎಂಬಲ್ಲಿ ಶ್ರೀಮತಿ ಸುಶೀಲಾ ಎಂಬವರ ಮನೆಯ ಗೋಡೆಯು ಇತ್ತೀಚೆಗೆ ಸುರಿದ ಮಳೆಯ ಪರಿಣಾಮವಾಗಿ ಕುಸಿತಗೊಂಡು ಹಾನಿ ಸಂಭವಿಸಿದೆ.
ಮಣ್ಣಿನ ಇಟ್ಟಿಗೆಯಿಂದ ನಿರ್ಮಿಸಿದ ಮನೆಯ ಹಿಂಬದಿಯ ಗೋಡೆ ಕುಸಿತವಾಗಿ ಅಪಾಯದ ಸ್ಥಿತಿಯಲ್ಲಿದೆ.