ಗುತ್ತಿಗಾರು ಬ್ಲೆಸ್ಡ್ ಕುರಿಯಾಕೋಸ್ ನ ಮೂವರು ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿ ಪರೀಕ್ಷೆಯ ಮರು ಮೌಲ್ಯಮಾಪನದಲ್ಲಿ ಹೆಚ್ಚು ಅಂಕ ಪಡೆದುಕೊಂಡಿದ್ದಾರೆ.















ಕಶ್ವಿ ವಿ. ಎಸ್. 1 ಅಂಕ ಹೆಚ್ಚು ಪಡೆದು 621, ಶ್ರದ್ಧಾ ಡಿ. ಎಂ. 3 ಅಂಕ ಹೆಚ್ಚು ಪಡೆದು 614 ಮತ್ತು ಜಾಕ್ಸನ್ ಡಿಸೋಜಾ 6 ಅಂಕ ಹೆಚ್ಚು ಪಡೆದು 505 ಅಂಕ ಪಡೆದುಕೊಂಡಿದ್ದಾರೆ.










