














2024 -25 ನೇ ಸಾಲಿನ ಪರೀಕ್ಷೆ ಬರೆದ ಸುಳ್ಯದ ಸೈಂಟ್ ಜೋಸೆಫ್ ಆಂಗ್ಲಮಾಧ್ಯಮ ವಿದ್ಯಾಸಂಸ್ಥೆಯ ಚಿರಾಗ್ ಎಸ್. ಮರುಮೌಲ್ಯಮಾಪನದಲ್ಲಿ ಹೆಚ್ಚುವರಿಯಾಗಿ 6 ಅಂಕ ಪಡೆದು ಇದೀಗ 593 ಅಂಕ ಪಡೆದಿದ್ದಾರೆ. ಕಳೆದ ಬಾರಿ ಪಲಿತಾಂಶ ಘೋಷಣೆಯಾದಾಗ 587 ಅಂಕ ಪಡೆದಿದ್ದ ಚಿರಾಗ್, ಇಂಗ್ಲಿಷ್ ನ ಮರುಮೌಲ್ಯಮಾಪನದಲ್ಲಿ ಹೆಚ್ಚುವರಿಯಾಗಿ 6 ಅಂಕ ಪಡೆದು ಇದೀಗ ಒಟ್ಟು 593 ಅಂಕ ಪಡೆದಿದ್ದಾರೆ.ಇವರು ಸುಳ್ಯದ ಹಳೆಗೇಟು ಅ ಡ್ಕ ನಿವಾಸಿ ಸುಧಾಕರ ಹಾಗೂ ವನಿತಾ ದಂಪತಿಗಳ ಪುತ್ರ.










