ಇಂದು ಮಧ್ಯಾಹ್ನ ಸುರಿದ ಭಾರಿ ಗಾಳಿ ಮಳೆಗೆ ಪಕ್ಕದ ಮನೆಯವರ ತೆಂಗಿನ ಮರದಿಂದ ಗರಿಯೊಂದು ಬಿದ್ದು ಸ್ವಾಮಿ ಸೌಂಡ್ಸ್ ರವರ ಮನೆಯ ಸೀಟ್ ಹಾನಿಗೊಳಗಾಗಿ ಅಪಾರ ನಷ್ಟ ಉಂಟಾಗಿದೆ.















ಜಯನಗರ ಶ್ರೀಧರ್ ಎಂಬುವವರ ಮನೆಯ ಗೋಡಾನ್ ನಲ್ಲಿ ಬೆಲೆ ಬಾಳುವ ಸೌಂಡ್ ಸಿಸ್ಟಮ್ಸ್ ಗಳು ಅದೇ ರೀತಿ ವಿದ್ಯುತ್ ಅಲಂಕಾರ ವಸ್ತುಗಳು ಇದ್ದು ಮಳೆ ನೀರು ಏಕಾಏಕಿ ಮನೆಯೊಳಗೆ ಬಂದ ಕಾರಣ ವಸ್ತು ಉಪಕರಣಗಳು, ಒದ್ದೆಯಾಗಿ ಅಪಾರ ನಷ್ಟ ಉಂಟಾಗಿದೆ.










