ರಿಕ್ಷಾದಲ್ಲಿ ಮೊಬೈಲ್ ಬಿದ್ದು ಹೋಗಿದೆ

0

ಇಂದು ಮಧ್ಯಾಹ್ನ ಅಂಬಟಡ್ಕ ಬಳಿಯಿಂದ ಬಸ್ ನಿಲ್ದಾಣಕ್ಕೆ ರಿಕ್ಷಾದಲ್ಲಿ ಪ್ರಯಾಣಿಸುವಾಗ ಸುಳ್ಯ ನ್ಯಾಯಾಲಯದ ಉದ್ಯೋಗಿ ಮಂಜುರವರ ಮಗಳ ಮೊಬೈಲ್ ರಿಕ್ಷಾದಲ್ಲಿ ಬಿದ್ದುಹೋಗಿದೆ. ಸಿಕ್ಕಿದವರು 9743278129 ನಂಬರಿಗೆ ತಿಳಿಸಬೇಕಾಗಿ ಮಂಜುರವರು ವಿನತಿಸಿಕೊಂಡಿದ್ದಾರೆ.