ಅಖಿಲ ಭಾರತ ಸೈನಿಕ ಶಾಲಾ ಪ್ರವೇಶ ಪರೀಕ್ಷೆಯಲ್ಲಿ ಸುಳ್ಯ ಕೆ. ವಿ. ಜಿ. ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ಇಲ್ಲಿಯ ವಿದ್ಯಾರ್ಥಿನಿ ವೇದ್ವೀ ಕೆ. ಪಿ. ಯವರು ಅಖಿಲ ಭಾರತ ಸೈನಿಕ ಶಾಲಾ ಪ್ರವೇಶ ಪರೀಕ್ಷೆ (AISSEE)ಯಲ್ಲಿ ತೇರ್ಗಡೆ ಹೊಂದಿ ಸೈನಿಕ ಶಾಲೆಗೆ ಅರ್ಹತೆ ಪಡೆದುಕೊಂಡಿದ್ದಾರೆ.















ಇವರು ಭಾಗಮಂಡಲ ಕುಯ್ಯಮುಡಿ ಪೂರ್ಣೇಶ್ ಕೆ. ಟಿ. ಮತ್ತು ಭವ್ಯ ಕೆ. ಕೆ. ದಂಪತಿಯ ಪುತ್ರಿ ಹಾಗೂ ನಿವೃತ್ತ ಮುಖ್ಯ ಶಿಕ್ಷಕರಾದ ಶ ಕೊರಗಪ್ಪ ಮಾಸ್ಟರ್ ಕುಂಚಡ್ಕ ರವರ ಮೊಮ್ಮಗಳು.










