ಸುಳ್ಯದ ದೇವರಗುಂಡದಲ್ಲಿ ಬರೆ ಕುಸಿತ

0

ಸುಳ್ಯದ ದೇವರಗುಂಡ ಡಿ.ಎಸ್.ಗಿರೀಶ್‌ರವರ ಮನೆಯ ಹಿಂಬದಿ ಬರೆ ಕುಸಿತಗೊಂಡಿದ್ದು, ಗೋಡೆಗೆ ಹಾನಿ ಸಂಭವಿಸಿದೆ. ನಿನ್ನೆ ಇದೇ ಮನೆಗೆ ಮರ ಬಿದ್ದು ಹಾನಿಯಾಗಿತ್ತು.