ಹಳೆಗೇಟು :ಎಸ್. ಕೆ. ಕಾಂಪೌಂಡ್ ನಿವಾಸಿ ಆಸಿಯಮ್ಮ ನಿಧನ

0

ಹಳೆಗೇಟು ಎಸ್ ಕೆ ಕಾಂಪೌಂಡ್ ನಿವಾಸಿ ದಿವಂಗತ ಎಸ್ ಕೆ ಕುಂಞಿಯಪ್ಪ ರವರ ಪತ್ನಿ ಆಸಿಯಮ್ಮ (82 ವರ್ಷ)ರವರು ಅಲ್ಪ ಕಾಲದ ಅಸೌಖ್ಯದಿಂದ ಮೇ 26 ರಂದು ಮುಂಜಾನೆ ಹಳೆಗೇಟು ನಿವಾಸದಲ್ಲಿ ನಿಧನರಾದರು.

ಮೃತರು ಪುತ್ರರಾದ ಮುಸ್ತಫಾ,
ರಿಫಾಯಿ, ಹನೀಫ್, ಶರೀಫ್, ಕಲಂದರ್, ಲತೀಫ್, ಪುತ್ರಿಯರಾದ ನಬಿಸಾ, ಫಾತಿಮ, ಮರಿಯಮ್ಮ, ಖತೀಜ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.