














ಮಡಪ್ಪಾಡಿ ಗ್ರಾಮದ ಶೀರಡ್ಕ ನಿವಾಸಿ ಚಿನ್ನಪ್ಪ ಗೌಡರವರು ಇಂದು (ಮೇ. 26) ಸಂಜೆ ನಿಧನರಾದರು. ಅವರಿಗೆ 92 ವರ್ಷ ವಯಸ್ಸಾಗಿತ್ತು.
ಮೃತರು ಪುತ್ರರಾದ ಕಂದ್ರಪ್ಪಾಡಿ ಶ್ರೀ ರಾಜ್ಯ ದೈವ ಮತ್ತು ಪುರುಷ ದೈವ ದೈವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಲೋಕಪ್ಪ ಶೀರಡ್ಕ, ಜಯಂತ ಶೀರಡ್ಕ, ಪುತ್ರಿಯರಾದ ರೇವತಿ ಭಾಸ್ಕರ ಕಿರ್ಲಯ ಅರಂತೋಡು, ಗೀತಾ ಶ್ರೀಧರ ಉಬರಡ್ಕ ಮತ್ತು ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.










