ಸುಬ್ರಹ್ಮಣ್ಯ ಗ್ರಾಮ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ಮಾಧವ ದೇವರಗದ್ದೆ ಆಯ್ಕೆ

0

ಸುಬ್ರಹ್ಮಣ್ಯ ಗ್ರಾಮ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ಮಾಧವ ದೇವರಗದ್ದೆ ಇವರನ್ನು ಮೇ.26 ಆಯ್ಕೆ ಮಾಡಲಾಗಿದೆ.

ಈ ಹಿಂದೆ ಹರೀಶ್ ಇಂಜಾಡಿ ಅವರು ಅಧ್ಯಕ್ಷರಾಗಿದ್ದು ಅವರು ಕೆಲ ತಿಂಗಳುಗಳ ಹಿಂದೆ ರಾಜಿನಾಮೆ ಸಲ್ಲಿಸಿದ್ದರು. ಮೇ.26 ರಂದು ಸುಬ್ರಹ್ಮಣ್ಯ ಗ್ತಾಮದ ಕಾಂಗ್ರೆಸ್ ಸಮಿತಿವರು ಸಭೆ ಸೇರಿ ಮಾದವ ದೇವರಗದ್ದೆ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಿರುವುದಾಗಿ ತಿಳಿದು ಬಂದಿದೆ.