ಮಳೆ : ಅವಘಡ ಸಂಭವಿಸಿದರೆ ಇವರನ್ನು ಸಂಪರ್ಕಿಸಿ

0

ಪ್ರತೀ ಗ್ರಾಮಕ್ಕೂ ಇನ್ಸಿಡೆಂಟ್‌ ಕಮಾಂಡರ್ಸ್‌ಗಳ ನೇಮಕ

ಮಳೆ ಸಂಬಂಧ ಯಾವುದೇ ಸಮಸ್ಯೆಗಳ ಪರಿಹಾರ ಕ್ರಮ ಕೈಗೊಳ್ಳಲು ಜಿಲ್ಳಾಡಳಿತದಿಂದ ಇನ್ಸಿಡೆಂಟ್ ಕಮಾಂಡರ್ಸ್‌ಗಳನ್ನು ನೇಮಕಗೊಳಿಸಲಾಗಿದ್ದು ಸುಳ್ಯ ತಾಲೂಕಿನ ಆಯಾ ಗ್ರಾಮದವರು ಇವರನ್ನು ಸಂಪರ್ಕಿಸಿ ಸಮಸ್ಯೆ ಹೇಳಬಹುದಾಗಿದೆ. ಜಿಲ್ಲಾಡಳಿತದಿಂದ ನೇಮಕ ಮಾಡಲಾಗಿರುವ ಈ ಅಧಿಕಾರಿಗಳು ಗ್ರಾಮ ವ್ಯಾಪ್ತಿಯ ಜನರಿಗೆ ತಕ್ಷಣ ಸ್ಪಂದಿಸಲು ಸೂಚನೆ ನೀಡಲಾಗಿದೆ.
ತಾಲೂಕು ಹಂತದಲ್ಲಿ ಕಂಟ್ರೋಲ್ ರೂಂ ತೆರೆಲಾಗಿದ್ದು (08257-231231 ) ಕರೆ ಮಾಡಿ ಸಮಸ್ಯೆ ಹೇಳಬಹುದಾಗಿದೆ. ಅಧಿಕಾರಿಗಳಾಗಿ ತಹಶೀಲ್ದಾರ್ ಶ್ರೀಮತಿ ಮಂಜುಳಾ (7892979273 ), ಕಾರ್ಯನಿರ್ವಹಣಾಧಿಕಾರಿ ತಾ.ಪಂ. ಸುಳ್ಯ – ರಾಜಣ್ಣ – (9480862120)ನಗರ ವ್ಯಾಪ್ತಿಯಲ್ಲಿ ನ.ಪಂ. ಮುಖ್ಯಾಧಿಕಾರಿ ಸುಧಾಕರ್ (9448253341),


ಗ್ರಾಮ ವ್ಯಾಪ್ತಿಯಲ್ಲಿ ವಿಪತ್ತು ನಿರ್ವಹಣಾ ಕಮಾಂಡ್‌ಗಳಾಗಿ ಐವರ್ಣಾಡು ಪಿಡಿಒ ಶ್ಯಾಮ್ ಪ್ರಸಾದ್ ಎಂ.ಆರ್.9480862386, 9741489207), ಅಜ್ಜಾವರ ಪಿಡಿಒ ಜಯಮಾಲ ಎ.ಕೆ. 9480862376, 9964242562), ಆಲೆಟ್ಟಿ ಸೃಜನ್ ಎ.ಜಿ. (ಸೆಕ್ರೆಟರಿ ಗ್ರೇಡ್ ೧) 9480862377, 8722214402), ಅರಂತೋಡು ಜಯಪ್ರಕಾಶ್ ಎಂ.ಆರ್. ಪಿಡಿಒ (9480862379, 9741489232), ಅಮರಮುಡ್ನೂರು ದಯಾನಂದ ಪಿ (ಸೆಕ್ರೆಟರಿ ಗ್ರೇಡ್ -೧ (9480862378, 9449662404),, ಬಾಳಿಲ ಹೂವಪ್ಪ ಗೌಡ ಪಿಡಿಒ (9480862380,9449451401), ಬೆಳ್ಳಾರೆ ಪ್ರವೀಣ್ ಕುಮಾರ್ ಸಿ.ವಿ. ಪಿಡಿಒ (9480862382, 9482035271), ದೇವಚಳ್ಳ – ಗುರುಪ್ರಸಾದ್ ಬಿ ಸೆಕ್ರೆಟರಿ ಗ್ರೇಡ್ ೨ (9480862383, 9449593121), ಗುತ್ತಿಗಾರು ಧನಪತಿ ಪಿಡಿಒ (9480862384, 9611106756), ಹರಿಹರಪಲ್ಲತಡ್ಕ ಶ್ಯಾಮ್ ಪ್ರಸಾದ್ ಪಿಡಿಒ (೯೪೮೦೮೬೨೩೮೫, ೯೭೪೧೪೮೯೨೦೭),ಜಾಲ್ಸೂರು ಚನ್ನಪ್ಪ ನಾಯ್ಕ ಪಿಡಿಒ (೯೪೮೦೮೬೨೫೩೭, ೯೧೬೪೫೨೪೪೭೫, ೯೭೪೦೯೪೧೪೨೨), ಕಳಂಜ ಗೀತಾ ಬಿ.ಎಸ್. ಪಿಡಿಒ (೯೪೮೦೮೬೨೫೩೮, ೯೪೪೯೭೪೪೬೬೨), ಕಲ್ಮಡ್ಕ ಕೀರ್ತಿ ಪ್ರಸಾದ್ ಪಿಡಿಒ (೯೪೮೦೮೬೨೩೯೦, ೯೪೪೮೮೨೪೦೯೫), ಕನಕಮಜಲು ಸರೋಜಿನಿ ಪಿಡಿಒ (೯೪೮೦೮೬೨೩೮೯, ೯೪೮೧೧೪೩೪೯೯), ಕೊಡಿಯಾಲ ಪ್ರವೀಣ್ ಕುಮಾರ್ ಸಿ.ವಿ. ಪಿಡಿಒ (೯೪೮೦೮೬೨೩೯೧, ೯೪೮೨೦೩೫೨೭೧), ಕೊಲ್ಲಮೊಗ್ರ – ಚನ್ನಪ್ಪ ನಾಯ್ಕ ಪಿಡಿಒ (೯೪೮೦೮೬೨೩೯೨, ೯೧೬೪೫೨೪೪೭೫, ೯೭೪೦೯೪೧೪೨೨), ಮಡಪ್ಪಾಡಿ ಸರೋಜಿನಿ ಪಿಡಿಒ (೯೪೮೦೮೬೨೫೩೬, ೯೪೮೧೧೪೩೪೯೯), ಮಂಡೆಕೋಲು ರಮೇಶ್ ಪಿ ಸೆಕ್‌ರೆಟರಿ ಗ್ರೇಡ್ -೨ -(೯೪೮೦೮೬೨೩೯೪, ೬೩೬೧೯೪೯೧೮೨), ಮರ್ಕಂಜ ಕೀರ್ತಿಪ್ರಸಾದ್ ಸಿ.ಎಮ್. ಪಿಡಿಒ (೯೪೮೦೮೬೨೩೯೫, ೯೪೪೮೮೨೪೦೯೫), ಮುರುಳ್ಯ ಹೂವಪ್ಪ ಗೌಡ ಪಿಡಿಒ (೯೪೮೦೮೬೨೪೦೨, ೯೪೪೯೪೫೧೪೦೧), ನೆಲ್ಲೂರು ಕೆಮ್ರಾಜೆ ಧನಪತಿ ಬಿ ಪಿಡಿಒ (೯೪೮೦೮೬೨೩೯೬, ೯೬೧೧೧೦೬೭೫೬), ಪಂಜ ಜಯಂತ್ ಯು.ಬಿ. ಸೆಕ್ರೆಟರಿ ಗ್ರೇಡ -೧ (೯೪೮೦೮೬೨೩೯೭, ೮೧೨೩೩೦೬೯೬೦), ಪರುವಾಜೆ – ತಿರುಮಲೇಶ್ವರ ಎಂ ಪಿಡಿಒ – (೯೧೪೮೧೯೧೩೪೮, ೯೧೪೮೧೯೧೩೪೮), ಸಂಪಾಜೆ ಸರಿತಾ ಒಲ್ಗಾ ಡಿಸೋಜಾ – (೯೪೮೦೮೬೨೩೯೮, ೯೪೪೮೬೨೫೩೩೯), ಬರಡ್ಕ ಮಿತ್ತೂರು ರವಿಚಂದ್ರ ಪಿಡಿಒ (೯೪೮೦೮೬೨೫೩೯, ೯೪೮೨೦೩೪೬೦೫) ಇವರನ್ನು ಸಂಪರ್ಕಿಸಬಹುದಾಗಿದೆ.
ಕಾಳಜಿ ಕೇಂದ್ರ
ತಾಲೂಕಿನ ಪ್ರತೀ ಗ್ರಾಮ ವ್ಯಾಪ್ತಿಯಲ್ಲಿ ಕಾಳಜಿ ಕೇಂದ್ರವನ್ನು ಗುರುತಿಸಲಾಗಿದೆ. ಸುಳ್ಯ ನಗರ ವ್ಯಾಪ್ತಿಯಲ್ಲಿ ಪುರಭವ ಹಾಗೂ ಪ್ರತೀ ಗ್ರಾಮದಲ್ಲಿಯೂ ಕಾಳಜಿ ಕೇಂದ್ರಗಳಿವೆ.