ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿ ಅಖಿಲ್ ಕೆ. ಎಸ್ ಇವರಿಗೆ ಎಸ್.ಎಸ್.ಎಲ್.ಸಿ ಯ ವಿಜ್ಞಾನ ವಿಷಯದ ಮರು ಮೌಲ್ಯಮಾಪನದಲ್ಲಿ 4 ಹೆಚ್ಚುವರಿ ಅಂಕ ಲಭಿಸಿದ್ದು, ಒಟ್ಟು 603 ಅಂಕಗಳೊಂದಿಗೆ ಶಾಲೆಗೆ ಪ್ರಥಮ ಸ್ಥಾನಿಯಾಗಿದ್ದಾನೆ.















ಅಖಿಲ್ ಕೆ. ಎಸ್ ಸುಳ್ಯದ ಕೊಡಿಯಾಲ ಬೈಲಿನ ಶ್ರೀಮತಿ ಪ್ರಿಯಾಲತಾ ಮತ್ತು ಶ್ರೀ ಸೂರಜ್ ದಂಪತಿಯ ಪುತ್ರ.










