ರಮೇಶ್ ಕೆದಂಬಾಡಿ ನಿಧನ

0

ಅಲೆಟ್ಟಿ ಗ್ರಾಮದ ಆರಂಬೂರು ಪ್ರೀತಮ್ ಇಂಡಸ್ಟ್ರಿ ಮಾಲಕ ಕೃಷ್ಣಪ್ಪರವರ ಸಹೋದರ ರಮೇಶ್ ಕೆದಂಬಾಡಿಯವರು ಅಲ್ಪ ಕಾಲದ ಅನಾರೋಗ್ಯದಿಂದ ಮೇ 28 ರಂದು ನಿಧನರಾದರೂ.
ಇವರಿಗೆ 65 ವರ್ಷ ವಯಸ್ಸಾಗಿತ್ತು .

ಮೃತರು ಪತ್ನಿ ಪ್ರೇಮ ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.