ಸುಬ್ರಹ್ಮಣ್ಯಕ್ಜೆ ಆಗಮಿಸಿದ ಭಕ್ತರು ಹಾಗೂ ಸುಬ್ರಹ್ಮಣ್ಯ ವ್ಯಾಪ್ತಿಯವರು ಆಪತ್ತಿಗೆ ಇವರನ್ನು ಸಂಪರ್ಕಿಸಿ
ಜಿಲ್ಲೆಯಾದ್ಯಾಂತ ಭಾರೀ ಮಳೆಯಾಗುತ್ತಿದ್ದ ಹಿನ್ನೆಲೆಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಭಕ್ತಾದಿಗಳ ಸುರಕ್ಷತೆ ಹಾಗೂ ದೇವಾಲಯದ ವ್ಯಾಪ್ತಿಯಲ್ಲಿ ಪ್ರಾಕೃತಿಕ ವಿಪತ್ತುಗಳಿಂದ ರಕ್ಷಣೆ ಮತ್ತು ತುರ್ತು ನಿರ್ವಹಣೆಗೆ ಸಕಾಲಿಕ ಕ್ರಮ ಕೈಗೊಳ್ಳುವ ಉದ್ದೇಶದಿಂದ, ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ವ್ಯಾಪ್ತಿಯೊಳಗೆ ವಿಪತ್ತು ನಿರ್ವಹಣಾ ಕಾರ್ಯಪಡೆಯನ್ನು ಮೇ.29 ರಂದು ರಚನೆ ಮಾಡಲಾಗಿದೆ.















ಇಂಜಾಡಿ, ರಥಬೀದಿ, ಕುಮಾರಧಾರಾ ನದಿತೀರ, ಆದಿ ಸುಬ್ರಹ್ಮಣ್ಯ ಮೊದಲಾದ ಭಾಗಗಳಲ್ಲಿ – ವಿಪತ್ತು ನಿರ್ವಹಣಾ ಕಾರ್ಯಪಡೆನ್ನು ರಚಿಸಲಾಗಿದ್ದು, ಈ ಕೆಳಗಿನಂತೆ ಸಜ್ಜುಗೊಳಿಸಲಾಗಿದೆ. ಅಗತ್ಯ ಬಿದ್ದವರು ಇವರುಗಳನ್ನು ಸಂಪರ್ಕಿಸುವಂತೆ ಕೋರಲಾಗಿದೆ.
ವಿಪತ್ತು ನಿರ್ವಹಣಾ ಕಾರ್ಯಪಡೆ ಮೇಲುಸ್ತುವಾರಿ ಸಮಿತಿಯಲ್ಲಿ
ಹರೀಶ್ ಇಂಜಾಡಿ – ಅಧ್ಯಕ್ಷರು, ವ್ಯವಸ್ಥಾಪನಾ ಸಮಿತಿ 9448381600,
ಸದಸ್ಯರುಗಳಾಗಿ ಅಶೋಕ್ ನೆಕ್ರಾಜೆ 9446163590, ಶ್ರೀಮತಿ ಸೌಮ್ಯಭರತ್ 9448918125, ಮಾಸ್ಟರ್ ಪ್ಲಾನ್ ಮೇಲುಸ್ತುವಾರಿ ಸಮಿತಿಯ ಲೋಲಾಕ್ಷ ಕೈಕಂಬ 9481564099, ಸತೀಶ್ ಕೂಜುಗೋಡು 9449103511, ಪವನ್ ಎಂ.ಡಿ 83108002480
ಉಸ್ತುವಾರಿ ಅಧಿಕಾರಿ ಎಸ್.ಜೆ.ಯೇಸುರಾಜ್ ಸಾ., ಕಾರ್ಯನಿರ್ವಹಣಾಧಿಕಾರಿ 9019424450,
ಉದಯಕುಮಾರ್ ಕೆ., ಇಂಜಿನಿಯರ್ 9448548559
ವಿಪತ್ತು ನಿರ್ವಹಣಾ ಸಿಬ್ಬಂದಿ
ಯೋಗೀಶ ಎಂ. (ಆರೋಗ್ಯ ನಿರೀಕ್ಷಕ) 99459918EO
ಪ್ಲೇಟಿಂಗ್ ಪೌಡರ್ ಸಿಂಪಡಣೆ, ಮೆಟ್ಟಲುಗಳಲ್ಲಿ ಆ್ಯಂಟಿ ಸ್ಕಿಡ್ ಸ್ವೀಪ್ ಅಳವಡಿಕೆ, ಧನಂಜಯ ಬಿ. (ವಿದ್ಯುತ್ ಮತ್ತು ನೀರು ಸರಬರಾಜು) 9964218916
ವಿದ್ಯುತ್ ಕಾರ್ಯ ನಿರ್ವಹಣೆ, ಶವರ್ ದೀಪದ ನಿಗಾವಹಣೆ,
ದೇವಣ್ಣ ಬಿ. (ತಾಂತ್ರಿಕ ವಿಭಾಗ) 9483287772, ದಾಮೋಧರ (ತೋಟಗಳ ಸಹಾಯ ಮೇಸ್ತ್ರಿ) 9483350009
ಕೆಸರು ತೆಗೆಯುವಿಕೆ, ಮರಗಳು ಬಿದ್ದಲ್ಲ ತೆರವು,
ಎ.ಆರ್.ಲೋಕೇಶ್ (ಪಾಠಾಳಿ) 9741504616
ಪಂಚಪರ್ವದ ಸಿಬ್ಬಂದಿ ನಿಯೋಜನೆ ಶಂಕರಪ್ಪ (ಲಾರಿ ಚಾಲಕ) 9483815305, ಮಂಜುನಾಥ (ಕ್ಯಾಂಪರ್ ಚಾಲಕ ) 9611309216, ನಾಗೇಶ (ಟ್ರ್ಯಾಕ್ಟರ್ ಚಾಲಕ) 9945193026, ದಾಮೋಧರ ( ಸೆಕ್ಯೂರಿಟಿ ಮೇಲ್ವಿಚಾರಕರು) 7349220392
ಕಾರ್ತಿಕ್ (ಸೂಪರ್ವೈಸರ್) 9845675655, ದಿನೇಶ್ ಎಂ. (ಭೋಜನಾಶಾಲಾ ಮೇಲ್ವಿಚಾರಕರು) 9448548583
ಅಗತ್ಯ ಸಂದರ್ಭದಲ್ಲಿ ಉಪಾಹಾರ ವ್ಯವಸ್ಥೆ. ಈ ರೀತಿ ಜವಾಬ್ದಾರಿ ಹಂಚಲಾಗಿದ್ದು ಅಗತ್ಯ ಸಂದರ್ಭದಲ್ಲಿ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.










