















ವಲಯ ಅರಣ್ಯಾಅಧಿಕಾರಿಯಾಗಿ ಭಡ್ತಿಗೊಂಡ ಸಂತೋಷ್ ರೈಯವರಿಗೆ ಕೆನ್ಯದ ಬಿರ್ಕಿ ಶ್ರೀ ಆದಿ ನಾಗಬ್ರಹ್ಮ ಮೊಗೇರ್ಕಳ ಮತ್ತು ಪರಿವಾರ ದೈವಗಳ ಹಾಗೂ ಸ್ವಾಮಿ ಕೊರಗಜ್ಜ ದೈವಸ್ಥಾನದಲ್ಲಿ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಆಡಳಿತ ಸಮಿತಿ ಅಧ್ಯಕ್ಷ ಮಾಯಿಲಪ್ಪ ನರಿಯಂಗ,
ಕಾರ್ಯದರ್ಶಿ ಮನೋಹರ ಕಾಂಜಿ,
ಗೌರವ ಸಲಹೆಗಾರರಾದ
ಸುಬ್ರಹ್ಮಣ್ಯ ಕುಳ, ಪದ್ಮನಾಭ ರೈ ಅಗೋಳಿಬೈಲು,
ಜೀರ್ಣೋಧ್ಧಾರ ಸಮಿತಿ ಅಧ್ಯಕ್ಷ
ಶ್ರೀ ಪ್ರವೀಣ್ ಕಾರ್ಜ,
ಉಪಾಧ್ಯಕ್ಷರುಗಳಾದ ವಿನೋದ್ ಬೊಳ್ಮಲೆ, ಬಾಲಕೃಷ್ಣ ರೈ ಬಿರ್ಕಿ
ಕೋಶಾಧಿಕಾರಿ
ಅರುಣ್ ರೈ ಗೆಜ್ಜೆ, ಸದಸ್ಯ
ಲೋಹಿತ್ ನರಿಯಂಗ ಉಪಸ್ಥಿತರಿದ್ದರು.










