ಕುಶಾಲಪ್ಪ ನಾಯ್ಕ ಬಳ್ಳಕ ನಿಧನ

0

ಗುತ್ತಿಗಾರು ಗ್ರಾಮದ ಬಳ್ಳಕ ನಿವಾಸಿ ಕುಶಾಲಪ್ಪ ನಾಯ್ಕರು ಅಲ್ಪಕಾಲದ ಅಸೌಖ್ಯದಿಂದ ಇಂದು ನಿಧನರಾದರು. ಅವರಿಗೆ 56 ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ ಶೋಭಾವತಿ, ಮಕ್ಕಳಾದ ವಂದನಾ, ವರದರಾಜ್, ಅಳಿಯ, ಸೊಸೆ, ಮೊಮ್ಮಕ್ಕಳನ್ನು ಅಗಲಿದ್ದಾರೆ.