ಮುಪ್ಪೇರ್ಯ ಗ್ರಾಮದ ಬಾಳೆಹಿತ್ಲು ಸುಭಾಷ್ ರೈ ಎಂಬವರು ಮೇ.28 ರ ತಡರಾತ್ರಿ ಮನೆ ಬಳಿ ಹಲಸಿನ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ. ವಿದ್ಯುತ್ ಲೈನ್ ಮನ್ ಕೆಲಸ ಮಾಡಿಕೊಂಡಿದ್ದ ಅವರು ಯಾವ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡರೆಂದು ತಿಳಿದು ಬಂದಿಲ್ಲ.















ಅವಿವಾಹಿತರಾಗಿದ್ದ ಅವರಿಗೆ 42 ವರ್ಷ ವಯಸ್ಸಾಗಿತ್ತು. ಮೃತರು ತಂದೆ ನಾರಾಯಣ ರೈ, ತಾಯಿ, ಸಹೋದರನ್ನು ಅಗಲಿದ್ದಾರೆ.










