ಭಾರೀ ಮಳೆ: ತೊಡಿಕಾನ ಅಡ್ಯಡ್ಕ ಬಳಿ ರಸ್ತೆ ಬದಿ ಕುಸಿತ

0

ಧಾರಾಕಾರ ಮಳೆ ಹಿನ್ನಲೆಯಲ್ಲಿ ಅರಂತೋಡು ತೊಡಿಕಾನ‌ ಸಂಪರ್ಕಿಸುವ ಅಡ್ಯಡ್ಕ ಬಳಿ ರಸ್ತೆ ಬದಿ ಕುಸಿತಗೊಂಡಿದೆ..

ಅರಂತೋಡು ಮಾರ್ಗವಾಗಿ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಾಲಯಕ್ಕೆ ತೆರಳುವ ಭಕ್ತರು ಹಾಗೂ ವಾಹನ ಸವಾರರು ಸoಚರಿಸುತ್ತಿದ್ದು ಗಮನ ಹರಿಸಬೇಕೆಂದು ತಿಳಿಸಲಾಗಿದೆ. ಕುಸಿತ ರಸ್ತೆ ಬದಿಯಲ್ಲಿ ಮರದ ದಿಮ್ಮಿಗಳನ್ನು ಹಾಕಲಾಗಿದೆ .