ನಾಲ್ಕೂರು : ನಾಗತಂಬಿಲ May 31, 2025 0 FacebookTwitterWhatsApp ನಾಲ್ಕೂರು ಗ್ರಾಮದ ಹೊಸಹಳ್ಳಿ ಅಡ್ಕಾರು ಎಂಬಲ್ಲಿ ನಾಗದೇವರಿಗೆ ವಾರ್ಷಿಕ ತಂಬಿಲ ಸೇವೆ ನಡೆಯಿತು. ಕೂಡುಕಟ್ಟಿನ ಭಕ್ತಾದಿಗಳು ಆಗಮಿಸಿ ತಂಬಿಲ ಸೇವೆ ನಡೆಸಿ ಶ್ರೀ ದೇವರ ಗಂಧ ಪ್ರಸಾದವನ್ನು ಸ್ವೀಕರಿಸಿದರು.ಚಿತ್ರ ವರದಿ ಡಿಹೆಚ್.