ತೊಡಿಕಾನ ಅಡ್ಯಡ್ಕ ರಸ್ತೆಯಲ್ಲಿ ಘನ ವಾಹನಗಳ ಸoಚಾರ ನಿಷೇಧ , ಪಂಚಾಯತ್ ನಿಂದ ಬ್ಯಾನರ್ ಅಳವಡಿಕೆ

0

ಧಾರಾಕಾರ ಮಳೆ ಹಿನ್ನಲೆಯಲ್ಲಿ ಅರಂತೋಡು ತೊಡಿಕಾನ‌ ಸಂಪರ್ಕಿಸುವ ಅಡ್ಯಡ್ಕ ಬಳಿ ರಸ್ತೆ ಬದಿ ಭೂಕುಸಿತಗೊಂಡಿದ್ದು ಸರಕು ಸಾಗಣೆಯ ಘನ ವಾಹನಗಳು ಸoಚಾರ ಮಾಡದಂತೆ ಪಿ.ಡಬ್ಲ್ಯೂ.ಡಿ. ಇಲಾಖೆಯ ನಿಯಮಗಳಿಗೊಳಪಟ್ಟು ಸಂಪೂರ್ಣ ನಿಷೇಧಿಸಲಾಗಿದೆ. ಅರಂತೋಡು ಗ್ರಾಂ.ಪಂ ಪಂಚಾಯತ್ ಸಾರ್ವಜನಿಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.