ಶಾಸಕಿ ಭಾಗೀರಥಿ ಮುರುಳ್ಯ ಭೇಟಿ – ಪರಿಶೀಲನೆ
ಬಾರೀ ಮಳೆಯ ಪರಿಣಾಮ ಪೆರುವಾಜೆಯ ಮುಂಡಾಜೆಯಲ್ಲಿ ಗುಡ್ಡ ಜರಿದು ಸುಮಾರು 75 ಮೀಟರ್ ರಸ್ತೆ ಮೇಲೆ ಮಣ್ಣು ನಿಂತಿದ್ದು 20 ಕುಟುಂಬಗಳಿಗೆ ರಸ್ತೆ ಸಂಪರ್ಕ ಕಡಿತಗೊಂಡ ಪ್ರದೇಶಕ್ಕೆ ಶಾಸಕಿ ಭಾಗೀರಥಿ ಮುರುಳ್ಯಭೇಟಿ ನೀಡಿದ್ದಾರೆ.















ಘಟನಾ ಸ್ಥಳದಲ್ಲಿದ್ದ ತಹಶೀಲ್ದಾರ್, ಇ.ಒ. ಹಾಗೂ ಇತರ ಅಧಿಕಾರಿಗಳ ತಂಡದೊಂದಿಗೆ ಸಮಾಲೋಚನೆ ನಡೆಸಿದರು.










