ಶಿವರಾಮ ಜೆ ಪಿ.ಜೋಗಿಬೆಟ್ಟು ಹೃದಯಾಘಾತದಿಂದ ನಿಧನ

0

ಕಲ್ಮಡ್ಕ ಗ್ರಾಮದ ಜೋಗಿಬೆಟ್ಟು ಪದ್ಮಯ್ಯ ಗೌಡರ ಪುತ್ರ ಶಿವರಾಮ ಜೆ .ಪಿ .ಯವರು ಹೃದಯಾಘಾತದಿಂದ ಮೇ.31 ರಂದು ನಿಧನರಾದರು.
ಅವರಿಗೆ 43 ವರ್ಷ ವಯಸ್ಸಾಗಿತ್ತು.
ಮೃತರು ತಂದೆ, ತಾಯಿ ಶೇಸಮ್ಮ ,ಪತ್ನಿ ಶ್ರೀಮತಿ ಸುಶ್ಮಿತಾ, ಸಹೋದರ ಶ್ರೀನಿವಾಸ, ಸಹೋದರಿ ಶೈಲಜಾ ಹಾಗೂ ಬಂದು ಮಿತ್ರರು ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.