














ಬೆಳ್ಳಾರೆಯಿಂದ ತಡಗಜೆ ಹೋಗುವ ರಸ್ತೆ ಸೇತುವೆ ಬಳಿ ರಸ್ತೆ ಮಳೆ ನೀರಿಗೆ ಕೊಚ್ಚಿ ಹೋಗಿದ್ದು ರಸ್ತೆ ಸಂಪರ್ಕ ಕಡಿತಗೊಂಡಿರುವುದಾಗಿ ತಿಳಿದು ಬಂದಿದೆ.
ಮೇ.30 ರಂದು ಸುರಿದ ಮಳೆಗೆ ಗೌರಿ ಹೊಳೆಯ ನೀರು ಉಕ್ಕಿ ರಸ್ತೆ ಗೆ ಹರಿದು ರಸ್ತೆ ಕೊಚ್ಚಿ ಹೋದ ಪರಿಣಾಮ ಹಲವು ಮನೆಗಳಿಗೆ ಹೋಗುವ ರಸ್ತೆ ಸಂಪರ್ಕ ಕಡಿತವಾಗಿದೆ.
ದ್ವಿ ಚಕ್ರ ವಾಹನಗಳು ಮಾತ್ರ ಸಂಚರಿಸುವಂತಾಗಿದ್ದು ರಸ್ತೆ ದುರಸ್ಥಿ ಕಾರ್ಯ ಕೂಡಲೆ ಆಗಬೇಕಾಗಿದೆ,










