ಎಲ್ಲ ಕಂಪೆನಿಗಳ ರೈನ್‌ಕೋಟ್‌ಗಳು ಮೇಲೆ ಶೇ.15 ರಿಯಾಯಿತಿ

ಸುಳ್ಯದ ಖಾಸಗಿ ಬಸ್ ನಿಲ್ದಾಣದ ಮುಂಭಾಗದ ಕಾಂಪ್ಲೆಕ್ಸ್‌ನಲ್ಲಿರುವ ಕಾರ್ಯಾಚರಿಸುತ್ತಿರುವ ವಸ್ತ್ರ ಮಳಿಗೆ ಮಹಾಲಕ್ಷ್ಮೀ ಶೋ ರೂಂ. ನಲ್ಲಿ ಮಾನ್ಸೂನ್ ಆಫರ್ ಆರಂಭಗೊಂಡಿದೆ.















ಮಾನ್ಸೂನ್‌ಗೆ ನಲ್ಲಿ ಸಂಸ್ಥೆಯಿಂದ ಗ್ರಾಹಕರು ಪಡೆಯುವ ಬ್ರಾಂಡೆಡ್ ರೈನ್ ಕೋಟ್‌ಗಳಿಗೆ ಶೇ.15ಡಿಸ್ಕೌಂಟ್ ನೀಡಲಾಗುತ್ತದೆ ಹಾಗೂ ವಸ್ತ್ರ ಖರೀದಿಯ ಮೇಲೆ ಶೇ.20ರವರೆಗೆ ರಿಯಾಯಿತಿ ನೀಡಲಾಗುತ್ತದೆ ಎಂದು ಸಂಸ್ಥೆಯ ಮಾಲಕರು ತಿಳಿಸಿದ್ದಾರೆ. ಸುಳ್ಯದ ಮಹಾಲಕ್ಷ್ಮಿ ಶೋರೂಂ ವಸ್ತ್ರ ಮಳಿಗೆಯಲ್ಲಿ ಪುರುಷರ, ಮಹಿಳೆಯರ ಹಾಗೂ ಮಕ್ಕಳ ಎಲ್ಲ ತರಹದ ಉಡುಪುಗಳು ಲಭ್ಯವಿದೆ ಎಂದು ಮಾಲಕರು ತಿಳಿಸಿದ್ದಾರೆ.










