ದುಗ್ಗಲಡ್ಕ ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಸುಳ್ಯದ ಹರೀಶ್ ಫಿಟ್ ನೆಸ್ ತಂಡಕ್ಕೆ 2ನೇ ಸ್ಥಾನ

0

ಶಿವಾಜಿ ಫ್ರೆಂಡ್ಸ್ ದುಗ್ಗಲಡ್ಕ ಇದರ ಆಶ್ರಯದಲ್ಲಿ ಮೇ. 31 ರಂದು ದುಗ್ಗಲಡ್ಕದಲ್ಲಿ ನಡೆದ 10 ತಂಡಗಳ ಲೀಗ್ ಮಾದರಿಯ ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಸುಳ್ಯದ ಹರೀಶ್ ಫಿಟ್ ನೆಸ್ ನ ಹರೀಶ್ ಕುಮಾರ್ ಮಾಲಕತ್ವದ ತಂಡ 2ನೇ ಸ್ಥಾನ ಪಡೆದುಕೊಂಡಿದ್ದಾರೆ. ತಂಡದಲ್ಲಿ ಚಂದ್ರಶೇಖರ್, ಮುಕೇಶ್, ಅಜಿತ್, ಪ್ರತೀಕ್, ಆಕಾಶ್, ಪುನೀತ್, ರಾಜೇಶ್, ಪ್ರಜ್ವಲ್, ಸುರೇಶ್, ಹರಿ, ಮಿಥುನ್ ಭಾಗವಹಿಸಿದ್ದರು. ವಿನಸೆಂಟ್, ಉದಯ್ ಹಾಗೂ ಪ್ರವೀಣ್ ತರಬೇತಿ ನೀಡಿದ್ದರು.