ಸುಳ್ಯದ ಜೆ. ಸಿ. ರೋಡ್ ಬಳಿ ಐಶ್ವರ್ಯ ಲೇಡಿಸ್ ಟೈಲರಿಂಗ್ ಶುಭಾರಂಭ June 9, 2025 0 FacebookTwitterWhatsApp ಎಲಿಮಲೆಯ ಸುದ್ದಿ ಏಜೆಂಟ್ ನವ್ಯ ಹೋಟೆಲ್ ಮಾಲಕ ಚಂದ್ರಶೇಖರ ನಾಯಕ್ ರವರ ಪುತ್ರಿ ಶ್ರೀಮತಿ ಐಶ್ವರ್ಯ ಮಾಲಕತ್ವದ ಐಶ್ವರ್ಯ ಲೇಡಿಸ್ ಟೈಲರಿಂಗ್ ಇಂದು ಸುಳ್ಯದ ಜೂನಿಯರ್ ಕಾಲೇಜಿನ್ ಬಳಿ ಶುಭಾರಂಭಗೊಂಡಿತು.