














ಬೆಳ್ಳಾರೆ ವಿದ್ಯುತ್ ಲೈನ್ ಸಬ್ ಸ್ಟೇಷನ್ ವ್ಯಾಪ್ತಿಯಲ್ಲಿ ವಿದ್ಯುತ್ ಲೈನ್ ನಿರ್ವಹಣೆ ಜೂ.10 ರಂದು ಇರುವುದರಿಂದ ಬೆಳ್ಳಾರೆ ಸುತ್ತಮುತ್ತಲಿನ ಗ್ರಾಮಗಳಿಗೆ ವಿದ್ಯುತ್ ಸರಬರಾಜು ಇರುವುದಿಲ್ಲ.
ಬೆಳ್ಳಾರೆ ಆಸುಪಾಸಿನ ಗ್ರಾಮಗಳಾದ ಪೆರುವಾಜೆ,ಕೊಡಿಯಾಲ,ಬಾಳಿಲ,ಐವರ್ನಾಡು,ಚೊಕ್ಕಾಡಿಗಳಲ್ಲಿ ಬೆಳಿಗ್ಗೆ ಗಂಟೆ 9.30 ರಿಂದ ಸಂಜೆ ಗಂಟೆ 5.30 ರವರೆಗೆ ವಿದ್ಯುತ್ ಕಡಿತಗೊಳಿಸಲಾಗುವುದು ಎಂದು ಮೆಸ್ಕಾಂ ಜೆ.ಇ.ಪ್ರಸಾದ್ ಕತ್ಲಡ್ಕ ತಿಳಿಸಿದ್ದಾರೆ.










