ಜೂ. 13-14 : ಸುಳ್ಯದಲ್ಲಿ ಟೊಯೋಟಾ ವತಿಯಿಂದ ಮೆಗಾ ಮಾನ್ಸೂನ್ ಎಕ್ಸ್ ಚೇಂಜ್ ಮೇಳ

0

ಸುಳ್ಯದ ಓಡಬಾಯಿಯಲ್ಲಿ ಟೊಯೋಟಾ ವತಿಯಿಂದ ಜೂನ್ 13 ಮತ್ತು 14ರಂದು ಮಾನ್ಸೂನ್ ಎಕ್ಸ್ಚೇಂಜ್ ಮೇಳ ನಡೆಯಲಿರುವುದು.
ಯಾವುದೇ ಬ್ರಾಂಡ್ ನ ವಾಹನವನ್ನು 40,000 ದಿಂದ 50,000 ದವರೆಗೆ ಎಕ್ಸ್ಚೇಂಜ್ ಬೋನಸ್ ನೊಂದಿಗೆ ಖರೀದಿಸಲಾಗುವುದು ಎಂದು ಸಂಸ್ಥೆಯವರು ತಿಳಿಸಿದ್ದಾರೆ.