ಶ್ರೀಮತಿ ಯಮುನಾ ಸೂರ್ಯಮನೆ ನಿಧನ June 11, 2025 0 FacebookTwitterWhatsApp ಉಬರಡ್ಕ ಮಿತ್ತೂರು ಗ್ರಾಮದ ಸೂರ್ಯಮನೆ ದಿ. ವಾಸುದೇವರ ಪತ್ನಿ ಶ್ರೀಮತಿ ಯಮುನಾ ಸೂರ್ಯಮನೆಯವರು ಜೂನ್ 3ರಂದು ಸ್ವಗೃಹದಲ್ಲಿ ನಿಧನರಾದರು.ಅವರಿಗೆ 70 ವರ್ಷ ವಯಸ್ಸಾಗಿತ್ತು.ಮೃತರು ಪುತ್ರರಾದ ಅಶೋಕ, ಜೈಪ್ರಸಾದ್, ದಿನೊದಯ, ಕುಟುಂಬಸ್ಥ ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.