ಬೆಟ್ಟ ಉದಯರವರ ಶ್ರದ್ಧಾಂಜಲಿ ಸಭೆ

0

ಮೇ 30 ರಂದು ನಿಧನರಾದ ಬೆಟ್ಟ ಉದಯರವರ ಉತ್ತರಕ್ರಿಯಾದಿ ಕಾರ್ಯಕ್ರಮವು ಮುಳ್ಳೇರಿಯಾ ಸಮೀಪದ ಕೋಳ್ಯಡ್ಕ ಮನೆಯಲ್ಲಿ ಜೂ. 11 ರಂದು ನಡೆಯಿತು. ವೈಕುಂಠ ಸಮಾರಾಧನೆಯು ಕರ್ಮಥೋಡಿ ಕಾವೇರಿ ಸಭಾಭವನದಲ್ಲಿ ನಡೆಯಿತು. ಶ್ರದ್ಧಾಂಜಲಿ ಸಭೆಯಲ್ಲಿ ಅಪ್ಪಯ್ಯ ಮಣಿಯಾಣಿ, ಎ.ಕೆ. ಮಣಿಯಾಣಿ, ಮಲ್ಲ, ಬೆಳ್ಳಾರೆಯ ಕೃಷ್ಣ ಮಣಿಯಾಣಿಯವರು ಮೃತರ ಬಗ್ಗೆ ನುಡಿ ನಮನ ಸಲ್ಲಿಸಿ , ಮೃತರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮೃತರ ಮನೆಯವರು, ಕುಟುಂಬಸ್ಥರು, ಬಂಧುಗಳು ಹಾಗೂ ಊರವರು ಇದ್ದರು.