ರೋಟರಿ ಕ್ಲಬ್ ಸುಬ್ರಹ್ಮಣ್ಯ ನೂತನ ಪದಾಧಿಕಾರಿಗಳ ಆಯ್ಕೆ

0

‌ಅಧ್ಯಕ್ಷರಾಗಿ ಜಯಪ್ರಕಾಶ್ ಪಿ, ಕಾರ್ಯದರ್ಶಿಯಾಗಿ ಭವಾನಿಶಂಕರ ಪೈಲಾಜೆ, ಕೋಶಾಧಿಕಾರಿ ದಿನೇಶ್ ಎಣ್ಣೆಮಜಲು

ರೋಟರಿ ಕ್ಲಬ್ ಸುಬ್ರಹ್ಮಣ್ಯ ಇದರ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಇತ್ತೀಚೆಗೆ ನಡೆಯಿತು. ‌ಅಧ್ಯಕ್ಷರಾಗಿ ಜಯಪ್ರಕಾಶ್ ಪಿ , ಕಾರ್ಯದರ್ಶಿಯಾಗಿ ಭವಾನಿಶಂಕರ ಪೈಲಾಜೆ, ಕೋಶಾಧಿಕಾರಿ ದಿನೇಶ್ ಎಣ್ಣೆಮಜಲು ಆಯ್ಕೆಯಾದರು.

ನಿಕಟ ಪೂರ್ವ ಅಧ್ಯಕ್ಷರಾಗಿ ಚಂದ್ರಶೇಖರ ನಾಯರ್, ಉಪಾಧ್ಯಕ್ಷರಾಗಿ ಚಿದಾನಂದ ಕುಳ ಇದ್ದಾರೆ. ನಿರ್ದೇಶಕರುಗಳಾದ ವಿಶ್ವನಾಥ ನಡುತೋಟ ( ಕ್ಲಬ್ ಸರ್ವಿಸ್), ಗಿರೀಶ್ (ವೆಕೇಶನಲ್ ಸರ್ವಿಸ್), ಶಿವರಾಮ ಏನೆಕಲ್ಲು ಕಮ್ಯೂನಿಟಿ ಸೇವೆ) ,ಸುದರ್ಶನ್ ಶೆಟ್ಟಿ (ಅಂತರರಾಷ್ಟ್ರೀಯ ಸೇವೆ), ಪುನೀತ್ ಕರ್ನಾಜೆ (ಯವ ಸೇವೆ), ಚಯರ್ ಪರ್ಸನ್ ಗಳಾದ ರಾಮಕೃಷ್ಣ ಮಲ್ಲಾರ (ಮೆಂಬರ್ ಶಿಪ್ ಚಯರ್ ಮೆನ್) ಸೀತರಾಮ ಎಣ್ಣೆಮಜಲು (ಟಿ.ಆರ್ ಎಫ್ ಚೇರ್ಮೆನ್), ಗೋಪಾಲ ಎಣ್ಣೆಮಜಲು, (ಪಬ್ಲಿಕ್ ಇಮೇಜ್ ಚೇರ್ಮೆನ್)_ ಉಮೇಶ್ ಕೆ.ಎನ್ (ಡಿಸ್ಟ್ರಿಕ್ಟ್ ಪ್ರೊಜೆಕ್ಟ್ ಚೇರ್ಮನ್), ಭರತ್ ನೆಕ್ರಾಜೆ, (ಪೊಲಿಯೋ & ಪಲ್ಸ್), ಚಂದ್ರಶೇಖರ ನಾಯರ್ (ವೆಬ್ & ಡಿಜಿಟಲ್ ಚೇರ್ಮನ್) ಇರಲಿದ್ದಾರೆ.