ಪೈಚಾರ್ ನಿವಾಸಿ ಅಬ್ದುಲ್ಲಾ ಬನ್ನೂರು ನಿಧನ

0

ಪೈಚಾರ್ ನಿವಾಸಿ ಹಿರಿಯ ಸಾಮಾಜಿಕ ಮುಖಂಡ ಅಬ್ದುಲ್ಲಾ ಬನ್ನೂರು (80 ವರ್ಷ) ಅಲ್ಪಕಾಲದ ಅಸೌಖ್ಯ ದಿಂದ ಜೂ.12 ರಂದು ನಿಧನರಾದರು.

ಮೃತರು ಸಮಾಜ ಸೇವೆ ಮೂಲಕ ಸುಳ್ಯ ಪರಿಸರದಲ್ಲಿ ಗುರುತಿಸಿಕ್ಕೊಂಡಿದ್ದರು.

ಇವರು ಪತ್ನಿ ಆಯಿಷಾ, ಪುತ್ರರಾದ ಮಹಮೂದ್ ಹುಸೈನಾರ್, ಶಾಫಿ ಪ್ರಗತಿ, ಇಬ್ರಾಹಿಂಹಾಗೂ ಪುತ್ರಿ ಝುಬೈದ ಮತ್ತು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.