ಕೇಶವ ಹೆಗ್ಡೆ ತಡಗಜೆ ನಿಧನ

0

ಬೆಳ್ಳಾರೆ ಗ್ರಾಮದ ತಡಗಜೆ ಕೇಶವ ಹೆಗ್ಡೆಯವರು ಜೂ.14 ರಂದು ಬೆಳಿಗ್ಗೆ ನಿಧನರಾದರು.
ಅವರಿಗೆ 72 ವರ್ಷ ಪ್ರಾಯವಾಗಿತ್ತು.
ಬೆಳ್ಳಾರೆಯಲ್ಲಿ ಹಲವು ವರ್ಷಗಳ ಕಾಲ ಟೈಲರ್ ವೃತ್ತಿ ಮಾಡಿಕೊಂಡಿದ್ದ ಇವರು ಸಂಘ ಪರಿವಾರ ಸಂಘಟನೆಗಳಲ್ಲಿ ಸಕ್ರೀಯವಾಗಿ ಪಾಲ್ಗೊಂಡು ಸಂಘಟನೆಗೆ,ಪರಿವಾರಕ್ಕೆ ಬೆಳ್ಳಾರೆಯಲ್ಲಿ ಶಕ್ತಿ ತುಂಬಿದ್ದರು.
ಹಿರಿಯರಾದ ಇವರು ಎಲ್ಲರಿಗೂ ಚಿರಪರಿಚಿತರಾಗಿದ್ದರು.
ಮೃತರು ಪತ್ನಿ ಶ್ರೀಮತಿ ಜಯಲಕ್ಷ್ಮೀ, ಪುತ್ರ ಮಂಜುನಾಥ ಪುತ್ರಿ ಕವಿತ ಹಾಗೂ ಕುಟುಂಬಸ್ಥರು,ಬಂಧುಮಿತ್ರರನ್ನು ಅಗಲಿದ್ದಾರೆ.