ಪೇರಳಕಟ್ಟೆ ಆರಾಧನಾ ಸಮಿತಿ ವತಿಯಿಂದ ಕಣ್ಕಲ್ ಶಾಲೆಯಲ್ಲಿ ಶ್ರಮದಾನ

0

ಕಡಬ ತಾಲ್ಲೂಕು ಕೇನ್ಯ ಗ್ರಾಮದ ಕಣ್ಕಲ್
ಸ. ಕಿ. ಪ್ರಾ. ಶಾಲೆಯಲ್ಲಿ ಆರಾಧನಾ ಸಮಿತಿ ಪೇರಳಕಟ್ಟೆ ಇದರ ವತಿಯಿಂದ ಶ್ರಮದಾನ ನಡೆಯಿತು. ಸಮಿತಿಯ ಸದಸ್ಯರುಗಳಾದ ವೆಂಕಪ್ಪ ಕಾಯಂಬಾಡಿ, ಪ್ರಕಾಶ್ ಕಾಯಂಬಾಡಿ, ಮಹೇಶ್ ಕಾಯಂಬಾಡಿ,ಯಶೋಧರ ಗೆಜ್ಜೆ, ಅರುಣ್ ಪೇರಳಕಟ್ಟೆ, ರೇಣುಕಾ ಪ್ರಸಾದ್ ಬಡ್ಡಕೋಟಿ, ದಿನೇಶ್ ಅತ್ಲಾ ಜೆ, ಯಶವಂತ ಚೆನ್ನಕಜೆ, ಜಯಂತ್ ಕಣ್ಕಲ್ ಮೊದಲಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.