
ಹರಿಹರ ಪಲ್ಲತಡ್ಕ ಹಿ.ಪ್ರಾ.ಶಾಲಾ ಬಳಿಯ ಬಸ್ ತಂಗುದಾಣದ ಮಾಡು ಕುಸಿದು ಬಿದ್ದು ವಾರ ಕಳೆದರೂ ದುರಸ್ತಿ ಕಾಣದಿರುವ ಬಗ್ಗೆ ವರದಿಯಾಗಿದೆ.















ತಂಗುದಾಣದ ಹಿಂಬದಿಯ ಮಾಡು ಕುಸಿದು ಬಿದ್ದು ಯಾತ್ರಿಕರು ಕುಳಿತುಕೊಳ್ಳಲು ಸಾದ್ಯವಾಗದಂತಾಗಿದೆ. ಸಾರ್ವಜನಿಕರಿಗಾಗಿ ಈ ವ್ಯವಸ್ಥೆ ಸರಿ ಮಾಡುವಂತೆ ಕೋರಲಾಗಿದೆ.










