ಬಾಳಿಲ : ಪಿಕಪ್ – ಪಿಕಪ್ ಡಿಕ್ಕಿ – ಚಾಲಕನಿಗೆ ಗಾಯ

0

ಬಾಳಿಲದಲ್ಲಿ ಪಿಕಪ್ ಹಾಗೂ ಹಾಲು ಕೊಂಡೋಗುವ ಪಿಕಪ್ ಪರಸ್ಪರ ಡಿಕ್ಕಿ ಹೊಡೆದುಕೊಂಡು ಪಿಕಪ್ ಚಾಲಕನಿಗೆ ಗಾಯವಾದ ಘಟನೆ ಜೂ.17 ರಂದು ಬೆಳಿಗ್ಗೆ ನಡೆದಿದೆ.


ಡಿಕ್ಕಿ ಹೊಡೆದ ರಭಸಕ್ಕೆ ಹಾಲಿನ ಪಿಕಪ್ ಪಲ್ಟಿಯಾಗಿದ್ದು ಅದರಲ್ಲಿದ್ದ ಹಾಲಿನ ಕ್ಯಾನ್ ಗಳು ಚಲ್ಲಾಪಿಲ್ಲಿಯಾಗಿದ್ದು ಹಾಲು ಕೂಡ ರಸ್ತೆಯಲ್ಲಿ ಚೆಲ್ಲಿರುವುದಾಗಿ ತಿಳಿದು ಬಂದಿದೆ.ಗಾಯಗೊಂಡ ಚಾಲಕನನ್ನು ಆಸ್ಪತ್ರೆಗೆ ಕೊಂಡೋಗಿರುವುದಾಗಿ ತಿಳಿದು ಬಂದಿದೆ.