ಕೊಲ್ಲಮೊಗ್ರು : ಬಂಗ್ಲೆಗುಡ್ಡೆ ಶಾಲಾ ಮಂತ್ರಿ ಮಂಡಲ ರಚನೆ

0

ಕೊಲ್ಲಮೊಗ್ರುನ
ಸ.ಹಿ.ಪ್ರಾ.ಶಾಲೆ ಬಂಗ್ಲೆಗುಡ್ಡೆ ಶಾಲಾ ಮಂತ್ರಿ ಮಂಡಲವು ಜೂ. 4 ರಂದು ಚುನಾವಣೆಯ ಮೂಲಕ ರಚನೆಯಾಗಿದ್ದು, ಶಾಲಾ ನಾಯಕನಾಗಿ ಗುರುಕಿರಣ್ ಕೆ.ಎಂ ಇವರು ಆಯ್ಕೆಯಾಗಿದ್ದಾರೆ.


ಉಪ ಮುಖ್ಯಮಂತ್ರಿಯಾಗಿ ಮಾನ್ಯ ಡಿ.ಆರ್ ,ಗೃಹ ಮಂತ್ರಿಯಾಗಿ ಮೋಹಿತ್, ಉಪಗೃಹ ಮಂತ್ರಿ ಮನ್ವಿತ್, ಆಹಾರ ಮಂತ್ರಿಯಾಗಿ ಕಶ್ವಿತಾ,ಸಹಾಯಕರಾಗಿ ತೀರ್ಥೇಶ್,ಯಕ್ಷಿತ್,ಕೃಷಿ ಮಂತ್ರಿ ಲೋಚನ್ ಸಹಾಯಕರಾಗಿ ಧನುಷ್,ತನುಷ್, ವಂಶಿತ್,ಅಭಿಜಿತ್,ನೀರಾವರಿ ಮಂತ್ರಿಯಾಗಿ ಸುಶೃತ್ ಉಪನೀರಾವರಿ ಮಂತ್ರಿ ಧನ್ವಿತ್,ದಕ್ಷಿತ್,ಶಿಕ್ಷಣ ಮಂತ್ರಿಯಾಗಿ ಯುಕ್ತಿ,ಉಪ ಶಿಕ್ಷಣ ಮಂತ್ರಿ ಸಮೀಕ್ಷಾ, ಸಾಂಸ್ಕೃತಿಕ ಮಂತ್ರಿ ಲತಿಕಾ,ತನ್ವಿ,ಐಶಾನಿ, ಕ್ರೀಡಾಮಂತ್ರಿಯಾಗಿ ಅಮೋಘ, ಪೂರ್ವಿಕಾ ಟಿ ಎಸ್, ಗ್ರಂಥಾಲಯ ಮಂತ್ರಿ ಆಶ್ಮಿ ಉಪಮಂತ್ರಿ ಆಶ್ಮಿ,ಆರೋಗ್ಯ ಮಂತ್ರಿಯಾಗಿ ಅನಿಶಾ ಉಪ ಆರೋಗ್ಯ ಮಂತ್ರಿ ಮನೀಷಾ, ಸ್ವಚ್ಛತಾ ಮಂತ್ರಿ ಧನ್ವಿ ಜಿ ಉಪ ಸ್ವಚ್ಛತಾ ಮಂತ್ರಿ ಹಂಸಿಕಾ ಆಯ್ಕೆಯಾಗಿದ್ದಾರೆ.