ಅರಂತೋಡು : ರಿಕ್ಷಾ ಚಾಲಕ ಮಾಲಕ ವತಿಯಿಂದ ಶ್ರಮದಾನ

0

ಅರಂತೋಡು ರಿಕ್ಷಾ ಚಾಲಕ – ಮಾಲಕ ಸಂಘದ ವತಿಯಿಂದ ರಸ್ತೆ ಬದಿ ಇರುವ ಕಾಡನ್ನು ಕಡಿದು ಸ್ವಚ್ಛ ಗೊಳಿಸಲಾಯಿತು.