Home Uncategorized ಅರಂತೋಡು: ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿ ಮಂತ್ರಿ ಮಂಡಲದ ನಾಯಕ ನಾಗಿ ಎಂ....

ಅರಂತೋಡು: ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿ ಮಂತ್ರಿ ಮಂಡಲದ ನಾಯಕ ನಾಗಿ ಎಂ. ಸುಬ್ರಹ್ಮಣ್ಯ, ಉಪ ನಾಯಕಿಯಾಗಿ ಚಂದನಾ ಎಚ್ . ಪಿ. ಆಯ್ಕೆ

0

ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಸರಕಾರದ ರಚನೆಗೆ ನಡೆದ ಚುನಾವಣೆಯಲ್ಲಿ ವಿದ್ಯಾರ್ಥಿ ಸಂಘದ ನಾಯಕನಾಗಿ ಎಂ ಸುಬ್ರಹ್ಮಣ್ಯ ಹಾಗೂ ಉಪನಾಯಕಿಯಾಗಿ ಚಂದನಾ ಎಚ್ ಪಿ ಆಯ್ಕೆಯಾದರು ಕಾಲೇಜು ವಿದ್ಯಾರ್ಥಿ ನಾಯಕ ಸ್ಥಾನಕ್ಕೆ ದ್ವಿತೀಯ ಪಿಯುಸಿಯ ನಾಲ್ಕು ವಿದ್ಯಾರ್ಥಿಗಳಲ್ಲಿ ಅತೀ ಹೆಚ್ಚು ಮತ ಪಡೆದು ಎಂ ಸುಬ್ರಹ್ಮಣ್ಯ ದ್ವಿತೀಯ ಕಲಾ ವಿಭಾಗ ಆಯ್ಕೆಯಾದರು ಉಪ ನಾಯಕ ಸ್ಥಾನಕ್ಕೆ ಪ್ರಥಮ ಪಿಯುಸಿಯ ಮೂರು ವಿದ್ಯಾರ್ಥಿಗಳಲ್ಲಿ ಅತೀ ಹೆಚ್ಚು ಮತ ಪಡೆದು ಚಂದನಾ ಎಚ್ ಪಿ ಪ್ರಥಮ ವಿಜ್ಞಾನ ವಿಭಾಗ ಆಯ್ಕೆಯಾದರು.

ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರಾಂಶುಪಾಲರು ಹೂ ಗುಚ್ಛ ನೀಡಿ ಅಭಿನಂದಿಸಿದರು.

ಈ ಸಂದರ್ಭದಲ್ಲಿ ಚುನಾವಣಾಧಿಕಾರಿಯಾದ ರಾಜ್ಯಶಾಸ್ತ್ರ ಉಪನ್ಯಾಸಕ ಪದ್ಮಕುಮಾರ್ ಜಿ ಆರ್ ಹಾಗೂ ಇತಿಹಾಸ ಉಪನ್ಯಾಸಕರಾದ ಮೋಹನಚಂದ್ರ ಏನ್ ಪಿ ಹಾಗೂ ಚುನಾವಣಾ ಪ್ರಕ್ರಿಯೆಯಲ್ಲಿ ಎಲ್ಲ ಉಪನ್ಯಾಸಕರ ವರ್ಗದವರು ಸಹಕರಿಸಿದರು.

NO COMMENTS

error: Content is protected !!
Breaking