ನಾರಾಯಣ ನಾಯ್ಕ ಕುದ್ರಡ್ಕ ನಿಧನ

0

ಗುತ್ತಿಗಾರು ಗ್ರಾಮದ ಕುದ್ರಡ್ಕ ನಿವಾಸಿ ನಾರಾಯಣ ನಾಯ್ಕರು ಇಂದು (ಜೂ. ೧೯ರಂದು) ಬೆಳಗ್ಗೆ ಅಸೌಖ್ಯದಿಂದ ನಿಧನರಾದರು.
ಅವರಿಗೆ ೮೦ ವರ್ಷ ವಯಸ್ಸಾಗಿತ್ತು, ಮೃತರ ಮಕ್ಕಳಾದ ರುಕ್ಮಯ್ಯ, ಶಿವಪ್ಪ, ಪುಷ್ಪ ಹಾಗೂ ಕುಟುಂಬಸ್ಥರು, ಬಂದು ಮಿತ್ರರನ್ನು ಅಗಲಿದ್ದಾರೆ.