














ಮೆಟ್ಟಿನಡ್ಕ
ಸ.ಕಿ.ಪ್ರಾ.ಶಾಲಾ ಮಂತ್ರಿಮಂಡಲ
ಜೂ.6ರಂದು ರಚನೆ ನಡೆಸಲಾಯಿತು.
ತನುಷ್ ಕೆ.ವಿ ಮುಖ್ಯಮಂತ್ರಿಯಾಗಿ ಮತ್ತು ಅಭಿಜ್ಞಾ .ಎಸ್ .ಎನ್ ಉಪ ಮುಖ್ಯಮಂತ್ರಿಯಾಗಿ ಆಯ್ಕೆಯಾದರು.
ಶಿಕ್ಷಣ ಮಂತ್ರಿಮತ್ತು ಸಾಂಸ್ಕೃತಿಕ ಮಂತ್ರಿಯಾಗಿ ರಕ್ಷಾ, ಹಣಕಾಸು ಮತ್ತು ಆರೋಗ್ಯ ಮಂತ್ರಿಯಾಗಿ ತನ್ವಿತ್ ಜಿ ಕ್ರೀಡಾ ಮಂತ್ರಿಯಾಗಿ ರಂಜಿತ್ ನೀರಾವರಿ ಮಂತ್ರಿಯಾಗಿ ಜನನಿಸ್ವಚ್ಛತಾ ಮಂತ್ರಿಯಾಗಿ ಗ್ರೀಷ್ಮಾ ಗ್ರಂಥಾಲಯ ಮಂತ್ರಿಯಾಗಿ ಪೂರ್ವಿಶ, ತೋಟಗಾರಿಕಾ ಮಂತ್ರಿಯಾಗಿ ಉತ್ತಮ್ ಜಿ, ಹಾಗೂ ವಿರೋಧ ಪಕ್ಷದ ನಾಯಕನಾಗಿ ಸುರಕ್ಷ್ ಸಿ. ಎಸ್ ಆಯ್ಕೆಯಾದರು. ಶಾಲಾ ಮುಖ್ಯಗುರುಗಳು ಪ್ರಮಾಣ ವಚನ ಬೋಧಿಸಿದರು. ಅತಿಥಿ ಶಿಕ್ಷಕಿ ಸಹಕರಿಸಿದರು.










